Tuesday, March 23, 2010

ನಮ್ಮ ಕಿರಿಯ ಮಗಳು ಚುಕ್ಕಿ...!


ಇವಳು ನಮ್ಮ ಮನೆಯ ಚುಕ್ಕಿ. ನಮ್ಮ ಕಿರಿಯ ಮಗಳು. ಪ್ರೀತಿಗೆ ಇನ್ನೊಂದು ಹೆಸರೇ ಇವಳು. ಇವಳಿಗೆ ಕೆಲವೊಮ್ಮೆ ನಿದ್ರೆ. ಕೆಲವೊಮ್ಮೆ ಈಕೆ ಧ್ಯಾನಸ್ಥೆ. ಈಕೆಗೆ ಈಗ ಕನ್ನಡವೂ ಬರುತ್ತೆ. ಬಿಸ್ಕೀಟು, ಸ್ನಾನ, ವಾಕಿಂಗ್ ಎಲ್ಲವೂ ಗೊತ್ತಾಗುತ್ತೆ. ಈಕೆ ಪತ್ರಕರ್ತರ ಮನೆಯ ಮಗಳಾಗಿರುವುದರಿಂದ ದಿನಾ ಬೆಳಿಗ್ಗೆ ಪತ್ರಿಕೆ ಓದುತ್ತಾಳೆ. ಈ ಜಗತ್ತು ಯಾಕೆ ಹೀಗಿದೆ ಎಂಬ ಚಿಂತೆ ಅವಳದು. ಇಲ್ಲಿ ಆಕೆ ಸುದ್ದಿಗಳನ್ನು ಓದಿ ಬೇಸರದಿಂದ ಎಲ್ಲಿಯೋ ನೋಡುತ್ತಿದ್ದಾಳೆ.

5 comments:

ಕೈ. ವೆ. ಆದಿತ್ಯ ಭಾರದ್ವಾಜ said...

dooradinda nodalikke ella naayigaloo chennaage iruttave sir. adare nanagyaako hattira hogoke bhaya!

santasajoy said...

ನಿಮ್ಮ ಕಿರಿಯ ಮಗಳು ತುಂಬಾ ಮುದ್ದಾಗಿದ್ದಾಳೆ ಸರ್ :-)
Vasudeva ಜಯಶ್ರೀ

shashidhar Bhat said...

yes, She is lovely. Now she is carrying. we waiting for that movement.

Shashidhar Bhat

santasajoy said...

ಕಂಗ್ರಾಟ್ಸ್ ಅಜ್ಜಾ ಆಗ್ತಾ ಇರೋದಕ್ಕೆ, ಸಿಹಿ ಎಂದು ಹಾಕಿಸ್ತಿರಿ...:-)

shashidhar Bhat said...

ajja aadaru, appanaagi irode khushi..!