tag:blogger.com,1999:blog-3435119347293444509.post6862825935448718855..comments2023-03-30T04:46:27.462-07:00Comments on Kumri: ನಾನು ನನ್ನ ಜಿಲ್ಲೆಗೆ ಹೋಗಿದ್ದೆ.......shashidhar Bhathttp://www.blogger.com/profile/11090768481330375483noreply@blogger.comBlogger6125tag:blogger.com,1999:blog-3435119347293444509.post-61935021332675157322010-11-23T22:28:47.412-08:002010-11-23T22:28:47.412-08:00"जननी जन्मभूमिश्च स्वर्गादपि गरीयसी"
ನಿಜ..."जननी जन्मभूमिश्च स्वर्गादपि गरीयसी"
ನಿಜವಾಗ್ಲೂ ನಮ್ಮೂರು-ಜಿಲ್ಲೆ ಸ್ವರ್ಗಕ್ಕಿಂತ ಮಿಗಿಲು.
ನಿಮ್ಮ ನನಸಾದ ಕನಸುಗಳ ನೋಡಲು ಬಯಸುವ
- ಗುರುಪಾದ್ ಹೆಗಡೆ, ಶಿರಸಿ.GURUhttps://www.blogger.com/profile/13931333700689086598noreply@blogger.comtag:blogger.com,1999:blog-3435119347293444509.post-84747688369511411912010-11-23T22:17:29.207-08:002010-11-23T22:17:29.207-08:00ಉತ್ತಮ ಲೇಖನ ಮಾನ್ಯರೇ.
ನಿಮ್ಮ ಯೋಜನೆಗಳು,ಯೋಚನೆಗಳು ಕಾರ್ಯರ...ಉತ್ತಮ ಲೇಖನ ಮಾನ್ಯರೇ.
ನಿಮ್ಮ ಯೋಜನೆಗಳು,ಯೋಚನೆಗಳು ಕಾರ್ಯರೂಪಕ್ಕೆ ಬರಲಿ ಎಂಬುದು ನನ್ನ ಹಾರೈಕೆ.
ರಘುಮುಳಿಯUnknownhttps://www.blogger.com/profile/14709235268875547645noreply@blogger.comtag:blogger.com,1999:blog-3435119347293444509.post-71286301211986164742010-11-20T10:44:28.351-08:002010-11-20T10:44:28.351-08:00ಶಶಿಧರ ಭಟ್ಟರಿಗೆ ನಮಸ್ಕಾರ,
ನಾನು ಹುಟ್ಟಿದ್ದು ಸಾಗರದಲ್ಲಿ,...ಶಶಿಧರ ಭಟ್ಟರಿಗೆ ನಮಸ್ಕಾರ,
ನಾನು ಹುಟ್ಟಿದ್ದು ಸಾಗರದಲ್ಲಿ, ಆದರೆ ನನ್ನ ಬಾಲ್ಯ ಕಳೆದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಒಂದು ಹಳ್ಳಿಯಲ್ಲಿ ಭಟ್ರೆ. ತುಂಬ ಚಂದದ ಊರು ಅದು.
ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ನಿಮ್ಮ ಲೇಖನ ಓದಿ ಬಹಳ ಸಂತೋಷವಾಯಿತು. ಆ ಜಿಲ್ಲೆಗೆ ಏನಾದರೂ ಒಳ್ಳೆಯದು ಮಾಡ್ಡಬೇಕೆಂಬ ನಿಮ್ಮ ಮನಸ್ಸಿನ ಆಸೆ ತಿಳಿದು ಮತ್ತೂ ಸಂತೋಷವಾಯಿತು. ನಾನೂ ಈಗ ಆ ಜಿಲ್ಲೆಯಿಂದ ಭೌತಿಕವಾಗಿ ದೂರವಾಗಿದ್ದೇನೆ - ಬೆಂಗಳೂರಿನಲ್ಲಿದ್ದೇನೆ.
ಆದರೂ ಉತ್ತರ ಕನ್ನಡ ಜಿಲ್ಲೆ ಮನಸ್ಸಿನಿಂದ ದೂರವಾಗಿಲ್ಲ, ಆಗುವುದೂ ಇಲ್ಲ.ವಿಜಯ್ ಜೋಶಿhttps://www.blogger.com/profile/02908408255242855916noreply@blogger.comtag:blogger.com,1999:blog-3435119347293444509.post-28912440069493837392010-11-19T00:38:30.136-08:002010-11-19T00:38:30.136-08:00Pl. Visit my blog once.
www.badari-poems.blogspo...Pl. Visit my blog once.
www.badari-poems.blogspot.comBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3435119347293444509.post-52188870238816039082010-11-19T00:35:13.058-08:002010-11-19T00:35:13.058-08:00Nice article sir. Your unchaned love towards ur di...Nice article sir. Your unchaned love towards ur district shows ur personality. I know u personly I know how much u respect all.

One thing sir, whenever a new project planned over Uttara Kannada district. We have seen ecologists starts their protest. Then how can any Govt., welcomes industrialists into such a hurdle atmospher?Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3435119347293444509.post-72681262828889484622010-11-18T21:15:10.766-08:002010-11-18T21:15:10.766-08:00ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ನಿಮಗಿರುವ ಅಭಿಮಾನ ಅಕ್ಕರೆಯ ...ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ನಿಮಗಿರುವ ಅಭಿಮಾನ ಅಕ್ಕರೆಯ ಭಾವನೆಗಳನ್ನು ಓದಿ ತು೦ಬಾ ಖುಶಿಯಾಯಿತು.ನಿಜಕ್ಕು ಅಲ್ಲಿಯ ಜನರ ಸರಳ ಮನಸ್ಸು ಸ೦ಸ್ಕಾರಗಳು ಕಲುಷಿತ ಮನಸ್ಸಿನ ವಾತಾವರಣವನ್ನೂ ನಿರ್ಮಲ ಗೊಳಿಸುವ ಶಕ್ತಿಯನ್ನು ಪಡೆದಿದೆ.ಮನಮುಕ್ತಾhttps://www.blogger.com/profile/18375198525775698420noreply@blogger.com