tag:blogger.com,1999:blog-3435119347293444509.post8406757354674963168..comments2023-03-30T04:46:27.462-07:00Comments on Kumri: ಹೀಗೊಂದು ಕಥೆ, ಅದರೆ ಅಲ್ಲ.............!!shashidhar Bhathttp://www.blogger.com/profile/11090768481330375483noreply@blogger.comBlogger7125tag:blogger.com,1999:blog-3435119347293444509.post-49731683672582636632008-08-02T12:13:00.000-07:002008-08-02T12:13:00.000-07:00ನನಗೆ ಬೀಚಿಯವರ ಉಕ್ತಿ ನೆನಪಾಯಿತು.....ಹೆಸರಿಗೆ ಹೆಸರು ಎ೦ದ...ನನಗೆ ಬೀಚಿಯವರ ಉಕ್ತಿ ನೆನಪಾಯಿತು.....
ಹೆಸರಿಗೆ ಹೆಸರು ಎ೦ದು ಹೆಸರಿಟ್ಟವನಿಗೆ ಹೆಸರು ಹೇಳಹೆಸರಿಲ್ಲದಿರುವಾಗ ಈ ಹೆಸರಿಗೇಕೆ ಹೆಸರು????
ಪ್ರವೀಣ್ ಶೆಟ್ಟಿ- ಸೌದಿ ಅರೇಬಿಯಾ
Praveenshankat@gmail.comPraveen Kumar Shetty, Kundapurahttps://www.blogger.com/profile/17742793639396834048noreply@blogger.comtag:blogger.com,1999:blog-3435119347293444509.post-74844289124264262152008-07-25T00:05:00.000-07:002008-07-25T00:05:00.000-07:00ಇದು ಕತೆಯಂತೂ ಅಲ್ಲ. ಆದರೆ, ಕತೆಯಂತಿರುವ ಅನುಭವ. ವಾಸ್ತವ-ಭ...ಇದು ಕತೆಯಂತೂ ಅಲ್ಲ. ಆದರೆ, ಕತೆಯಂತಿರುವ ಅನುಭವ. ವಾಸ್ತವ-ಭ್ರಮೆ ಕುರಿತು ಸಾಧು ಹೇಳಿದ ವ್ಯಾಖ್ಯೆಯನ್ನೇ ಯಥಾವತ್ತಾಗಿ ಇದಕ್ಕೂ ಅನ್ವಯಿಸಬಹುದು ಅನಿಸುತ್ತದೆ.

ಇಂದ್ರಿಯಗಳನ್ನು ಮೀರಿದ್ದು ಇದ್ದೇ ಇದೆ. ಆದರೆ, ಅದು ಎಲ್ಲರಿಗೂ ಸುಲಭವಾಗಿ ಗೋಚರವಾಗುವುದಿಲ್ಲ. ಗೋಚರವಾದ ವಿವರಣೆಯನ್ನು ಜಗತ್ತು ಸುಲಭವಾಗಿ ನಂಬುವುದಿಲ್ಲ. ಇದೂ ಒಂಥರಾ ವಾಸ್ತವ-ಭ್ರಮೆ ಇದ್ದಂತೆ.

ಹೀಗಾಗಿ ಸಾಧು ಮಾತು ಸತ್ಯ.

ನಿಮ್ಮ ಕಥಾನಕವನ್ನು ಇನ್ನಷ್ಟು ವಿವರಣೆಯೊಂದಿಗೆ, ಕಂತುಗಳಲ್ಲಿ ವಿವರಿಸಿದರೆ ಚೆನ್ನಾಗಿರುತ್ತದೆ ಅನಿಸುತ್ತದೆ ಸರ್. ಏಕೆಂದರೆ, ಹಿಮಾಲಯ ಮತ್ತು ಅಲ್ಲಿನ ಅಲೌಕಿಕ ಬದುಕಿನ ಕುರಿತು ಜನಕ್ಕೆ ಗೊತ್ತಿರುವುದು ತುಂಬ ಕಡಿಮೆ.

ಅಂಥದೊಂದು ಬರವಣಿಗೆಯನ್ನು ನಿರೀಕ್ಷಿಸುತ್ತೇನೆ.

- ಚಾಮರಾಜ ಸವಡಿChamaraj Savadihttps://www.blogger.com/profile/13651663414684077941noreply@blogger.comtag:blogger.com,1999:blog-3435119347293444509.post-82128451113025465652008-07-24T08:19:00.000-07:002008-07-24T08:19:00.000-07:00ಕಥೆಯ ವಸ್ತುವಿನಲ್ಲಿ ಮತ್ತು ತಂತ್ರದಲ್ಲಿ ನೀವು ಮಾಡಿದ ಗೈಮೆ...ಕಥೆಯ ವಸ್ತುವಿನಲ್ಲಿ ಮತ್ತು ತಂತ್ರದಲ್ಲಿ ನೀವು ಮಾಡಿದ ಗೈಮೆ ಅತ್ಯಂತ ಸೋಜಿಗ. "ವಾಸ್ತವ ಮತ್ತು ಭ್ರಮೆಯ ನಡುವೆ ವ್ಯತ್ಯಾಸ ಇಲ್ಲ. ಎರಡೂ ಒಂದೇ. ನೀವು ವಾಸ್ತವ ಎಂದುಕೊಂಡಿದ್ದು ಭ್ರಮೆ. ಭ್ರಮೆ ಎಂದುಕೊಂಡಿದ್ದು ವಾಸ್ತವ." ಇದು ಕಥೆ ಎಂದಿದ್ದು ಸತ್ಯ ಘಟನೆ. ಸತ್ಯ ಘಟನೆ ಎಂದಿದ್ದು ಕಥೆ. ನಿಜವಾಗಿಯೂ ಅಪರೂಪದ ಬರಹ. ಅಭಿನಂದನೆಗಳು.
ಒಲವಿನಿಂದ
ಬಾನಾಡಿಬಾನಾಡಿhttps://www.blogger.com/profile/07618866040915386722noreply@blogger.comtag:blogger.com,1999:blog-3435119347293444509.post-63324252262123421742008-07-24T06:21:00.000-07:002008-07-24T06:21:00.000-07:00vichitra...i ktheye vastava hagu bhrame hesarinlli...vichitra...i ktheye vastava hagu bhrame hesarinlli hosa nota niidide ...swalpa jen ktheya madari ... sanyasi matu tumba chintanege hachchttadeಪ್ರಿಯಾ ಕೆರ್ವಾಶೆhttps://www.blogger.com/profile/04203340630005229970noreply@blogger.comtag:blogger.com,1999:blog-3435119347293444509.post-90293945537769328782008-07-24T06:20:00.000-07:002008-07-24T06:20:00.000-07:00vichitra...i ktheye vastava hagu bhrame hesarinlli...vichitra...i ktheye vastava hagu bhrame hesarinlli hosa nota niidide ...swalpa jen ktheya madari ... sanyasi matu tumba chintanege hachchttadeಪ್ರಿಯಾ ಕೆರ್ವಾಶೆhttps://www.blogger.com/profile/04203340630005229970noreply@blogger.comtag:blogger.com,1999:blog-3435119347293444509.post-17248900111745075252008-07-24T02:54:00.000-07:002008-07-24T02:54:00.000-07:00ಇಂಟ್ರೆಸ್ಟಿಂಗ್ ಆಗಿತ್ತು.... ಹಾಗಾದ್ರೆ ಏನಿದು? ಸತ್ಯದೊಳಗ...ಇಂಟ್ರೆಸ್ಟಿಂಗ್ ಆಗಿತ್ತು.... ಹಾಗಾದ್ರೆ ಏನಿದು? ಸತ್ಯದೊಳಗಿನ ಕಥೆಯಾ? ಕಥೆಯೊಳಗಿನ ಸತ್ಯವಾ?ಆಲಾಪಿನಿhttps://www.blogger.com/profile/02087926286816680368noreply@blogger.comtag:blogger.com,1999:blog-3435119347293444509.post-77107198605522457342008-07-24T01:20:00.000-07:002008-07-24T01:20:00.000-07:00ಕಥೆ, ಅಲ್ಲ - ಅಂದರೆ? ಇದು ಸತ್ಯಘಟನೆಯೋ ಅಲ್ಲವೋ?ಕಥೆ, ಅಲ್ಲ - ಅಂದರೆ? ಇದು ಸತ್ಯಘಟನೆಯೋ ಅಲ್ಲವೋ?Harisha - ಹರೀಶhttps://www.blogger.com/profile/06053781336265673367noreply@blogger.com