Friday, May 7, 2021

send him to jail

ತೇಜಸ್ವಿ ಸೂರ್ಯ ಮತ್ತು ಮೂವರು ಶಾಸಕರು ಕೋವಿಡ್ ವಾರ್ ರೂಂ ಮೇಲೆ ದಾಳಿ ಹಿಂದಿನ ಷಡ್ಯಂತ್ರ ಬಯಲು..
೧೭ ಮುಸ್ಲಿಂ ನೌಕರರನ್ನು ಕೆಲಸದಿಂದ ತೆಗೆದು ಹಾಕಿ ತಮ್ಮವರನ್ನು ತೆಗೆದುಕೊಳ್ಳಲು ಒತ್ತಡ. ಅಧಿಕಾರಿಗಳು ನಿರಾಕರಿಸಿದಾಗ ದಾಳಿಯ ನಾಟಕ..
ವಾರ್ ರೂಮ್ ನಿಯಂತ್ರಿಸಲು ಶಾಸಕರ ಯತ್ನ.. ತಮ್ಮ ಚೇಲಾವನ್ನು ಅಲ್ಲಿ ನಿಯೋಜಿಸಿದ ಶಾಸಕರು. ಅವನನ್ನು ಹೊರದಬ್ಬಿದ ಅಧಿಕಾರಿಗಳು.
ಇದಕ್ಕಾಗಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ..
ಇವರ ಮೇಲೆ ನ್ಯಾಯಾಲಯ ಪ್ರಕರಣ ದಾಖಲಿಸಿಕೊಳ್ಳಲಿ.. ಇಲ್ಲ ಯಾರಾದರೂ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಲಿ..
ಇವರನ್ನು ಜೈಲಿಗೆ ಕಳುಹಿಸಿ...
ಇದು ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...