Friday, December 31, 2021

TEMPLE FREEDOM

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಿಂದೂ ದೇವಾಲಯಗಳನ್ನು ಸ್ವತಂತ್ರಗೊಳಿಸುತ್ತಾರಂತೆ,,,!
ದೇವಾಲಯಗಳ ಮೇಲಿನ ಸರ್ಕಾರದ ನಿಯಂತ್ರವನ್ನು ತೆಗೆದುಹಾಕುತ್ತಾರಂತೆ... 
ಹಾಗದರೆ ಮುಜ ರಾಯಿ ಇಲಾಖೆಗೆ ಬಾಗಿಲು ಹಾಕುತ್ತಾರಾ ? ಈ ಹಿಂದೂ ದೇವಾಲಯಗಳನ್ನು  ಅರ್ಚಕರಿಗೆ ಒಪ್ಪಿಸುತ್ತಾರಾ ?
ಆರ್ ಎಸ್ ಎಸ್ ಅಜೆಂಡಾವನ್ನು ತರಾತುರಿಯಿಂದ ಪೂರ್ಣ ಮಾಡಲು ಹೊರಟ ಬೊಮ್ಮಾಯಿ..
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ,,

RAJANATH SINGH ON MEDIA#Shashidharbhat#Sudditv#Karnatakapolitics

ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಅತಿ ಹೆಚ್ಚಿನ ಮಾಧ್ಯಮ ಸ್ವಾತಂತ್ರ್ಯವನ್ನು ನೀಡಲಾಗಿದೆ.. ಇದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವ...