ದೇವಾಲಯಗಳ ಮೇಲಿನ ಸರ್ಕಾರದ ನಿಯಂತ್ರವನ್ನು ತೆಗೆದುಹಾಕುತ್ತಾರಂತೆ...
ಹಾಗದರೆ ಮುಜ ರಾಯಿ ಇಲಾಖೆಗೆ ಬಾಗಿಲು ಹಾಕುತ್ತಾರಾ ? ಈ ಹಿಂದೂ ದೇವಾಲಯಗಳನ್ನು ಅರ್ಚಕರಿಗೆ ಒಪ್ಪಿಸುತ್ತಾರಾ ?
ಆರ್ ಎಸ್ ಎಸ್ ಅಜೆಂಡಾವನ್ನು ತರಾತುರಿಯಿಂದ ಪೂರ್ಣ ಮಾಡಲು ಹೊರಟ ಬೊಮ್ಮಾಯಿ..
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ,,
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...