ಕೆಲವೊಮ್ಮೆ ಮಾತು ಅರ್ಥಹೀನ ಅನ್ನಿಸುತ್ತದೆ. ಅಥವಾ ಮಾತುಗಳಿಗೆ ಅರ್ಥವೇ ಇರುವುದಿಲ್ಲ.
ಮಾತುಗಳನ್ನು ಮೀರಿದ ಸಂಹವನ ನಡೆಯುವುದು ಹೀಗೆ ಇರಬಹುದಾ ?
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...
7 comments:
ಭಟ್ರೆ ನ್ಯೂಸ್ & ವ್ಯೂಸ್ ಯಾಕೆ ಬರ್ತಾ ಇಲ್ಲ ??
ನಿಮ್ಮ ಆಸಕ್ತಿಗೆ ಕೃತಜ್ನತೆ. ಸದ್ಯದಲ್ಲೆ ಪ್ರಾರಂಭ ಮಾಡ್ತೀನಿ.
Shashidhar Bhat
ಸರ್
ಸಂದೀಪ್ ಅವರ ಪ್ರಶ್ನೆ ಎಲ್ಲರೂ ಕೇಳುತ್ತಿದ್ದಾರೆ.
ಕನ್ನಡದ ಟೆಲಿವಿಷನ್ ಪತ್ರಿಕೋದ್ಯಮದ ಸಂದರ್ಭದಲ್ಲಿ ನ್ಯೂಸ್ & ವ್ಯೂಸ್ ಕಾರ್ಯಕ್ರಮವೇ ವಿಶಿಷ್ಟ.ಸಮಾನಾಂತರ ಘಟ್ಟದಲಿಯೇ ಅಧಿಕಾರಸ್ಥ ಮತ್ತು ವಿರೋಧ ಪಕ್ಷದ ರಾಜಕಾರಣಿಗಳನ್ನು ಸಂದರ್ಶಿಸುವ ಕಾರ್ಯಕ್ರಮಗಳು ಬರುತ್ತಿವೆ.ಆದರೆ ಇವುಗಳಲ್ಲಿ ಸಾಮಾನ್ಯವಾಗಿ ಕಾಣದ ಸಂಯಮ ನ್ಯೂಸ್ & ವ್ಯೂಸ್ ನಲ್ಲಿ ಕಾಣಸಿಗುತ್ತದೆ. ಎದುರಿಗಿರುವ ವ್ಯಕ್ತಿ/ವ್ಯಕ್ತಿಗಳನ್ನು ಹರ್ಟ್ ಮಾಡದೆ ವೀಕ್ಷಕರಿಗೆ ತಿಳಿಸಲೇಬೇಕಾದ
ವಿಷಯವನ್ನು ಅವರಿಂದಲೇ ಹೇಳಿಸುವುದಕ್ಕೆ ಬೇಕಾದ ಜಾಣ್ಮೆ,ವಿಷಯದ ಕುರಿತ ತಿಳಿವಳಿಕೆ;ಅಧ್ಯಯನ
ಸಾಮಾನ್ಯದೇನಲ್ಲ.ಸಾಮಾನ್ಯವಾಗಿ ಸಂದರ್ಶಕರು ಮಾಡುವ ತಪ್ಪೆನೆಂದರೆ ವಕೀಲರ ರೀತಿ ಪಾಟಿ ಸವಾಲು ಮಾಡುವುದು. ಆದರೆ ನನ್ನ ತಿಳಿವಳಿಕೆ ಪ್ರಕಾರ ಈ ರೀತಿ ವರ್ತಿಸಬೇಕಾದ ಅಗತ್ಯವಿಲ್ಲ.ಹೀಗೆ ಮಾಡಿದ ಕೂಡಲೆ ಎದುರಿಗಿರುವ ವ್ಯಕ್ತಿ ಮತ್ತಷ್ಟು
ಜಾಗರೂಕನಾಗುತ್ತಾನೆ;ಜಾಣ್ಮೆಯಿಂದ ವರ್ತಿಸತೊಡಗುತ್ತಾನೆ.ಇಂಥ ಸಂದರ್ಭದಲ್ಲಿ ಅನಾವರಣವಾಗಬೇಕಾದ ಸತ್ಯಗಳು ಆವರಣದಲ್ಲಿಯೇ ಉಳಿದುಬಿಡುತ್ತವೆ.ಇಂಥ ಅನಾಹುತಗಳಿಂದ ನ್ಯೂಸ್ & ವ್ಯೂಸ್ ಹೊರತು.ಇಂದು ಬೆಳಿಗ್ಗೆ ಬೆಂಗಳೂರಿನ ಗಾಂಧಿನಗರದ ಟ್ರಾವೆಲ್ಸ್ ಬಿಸಿನೆಸ್ ಗೆಳೆಯರೊಂದಿಗೆ ಮಾತನಾಡುತ್ತಿದ್ದೆ(ಆಗಿನ್ನೂ ಈ ಕಾಮೆಂಟುಗಳನ್ನು ಓದಿರಲಿಲ್ಲ)ಮಾತು ಕನ್ನಡದ ಟೆಲಿವಿಷನ್ ಚಾನಲ್ ಗಳ ರಾಜಕೀಯ ರಂಗದ ಸಂದರ್ಶನ ಕಾರ್ಯಕ್ರಮಗಳತ್ತ
ಹೊರಳಿತು.ಅಲ್ಲಿದ್ದವರೆಲ್ಲರೂ ತಮ್ಮ ಬಿಸಿನೆಸ್ ನಲ್ಲಿ ಗಟ್ಟಿಗರೆನ್ನಿಸಿಕೊಂಡವರು.ಅವರೆಲ್ಲರದು 'ನ್ಯೂಸ್ & ವ್ಯೂಸ್'ಅತ್ಯಂತ ಪ್ರಬುದ್ದವಾಗಿದೆ ಎಂಬ ಅಭಿಪ್ರಾಯ.ಈ ಎಲ್ಲ ಹಿನ್ನೆಲೆಯಲ್ಲಿ ನ್ಯೂಸ್ & ವ್ಯೂಸ್ ನಿರಂತರವಾಗಿ ಮುಂದುವರಿಯುವುದು ಅಗತ್ಯ-ಕುಮಾರ ರೈತ
ಮಹಾಯುದ್ಧ ಚೆನ್ನಾಗಿದೆ
ನಾನು ನ್ಯೂಸ್ & ವ್ಯೂಸ್ ನೋಡ್ತೀನಿ.
ಟಿವಿ 9 ನ ಚಕ್ರ ವ್ಯೂಹ ನೂ ನೋಡ್ತೀನಿ.
ಅರ್ನಾಬ್ ಗೋಸಾಮಿನೂ ನೋಡ್ತೀನಿ ,ಬರ್ಕಾ ದತ್ ನೂ ಇಷ್ಟ.
ಚೆನ್ನಾಗಿರೋದೆಲ್ಲಾ ನೋಡ್ತೀನಿ!
ನನ್ನ ಬಗ್ಗೆ, ನನ್ನ ಕಾರ್ಯಕ್ರಮಗಳ ಬಗ್ಗೆ ಪ್ರೀತಿಯಿಂದ ಪ್ರತಿಕ್ರಿಯಿಸಿದ, ಸಂದೀಪ್ ಕಾಮತ್, ಪುಚ್ಚಪ್ಪಾಡಿ,ಕುಮಾರ ರೈತ, ರಾಧಾಕೃಷ್ಣ ಆನೇಗುಂದಿ- ನಿಮಗೆಲ್ಲ ಕೃತಜ್ನತೆಗಳು
ಶಶಿಧರ್ ಭಟ್
Post a Comment